![]() |
| ಕೊಡಚಿ ಶಾಲೆಯ ಇಂಗ್ಲಿಷ್ ಶಿಕ್ಷಕರಾದ ಮಂಜುನಾಥ ಎಸ್.ಜೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.. |
![]() |
| ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ಕೇಸರಿಬಾತ್ ಸವಿಯುತ್ತಿರುವ ಚಿಣ್ಣರು |
![]() |
| ಆಹಾ..! ಏನ್ ಸಿಹಿನಪ್ಪಾ ಅನ್ನ ಸಾಂಬಾರೂ...ಹ್ಹಂ... |
![]() |
| ನಡೆಯಿರಿನ್ನು..ಮನೆಗೆ.. ಮತ್ತೆ ನಾಳೆ ಶಾಲೆಗೆ.. |
![]() |
| ಕೊಡಚಿ ಗ್ರಾಮದ ಪ್ರಮುಖರಿಂದ ಉಚಿತ ಪಠ್ಯ ಪುಸ್ತಕ ವಿತರಣೆ |
![]() |
| ಗ್ರಾಮದ ಪ್ರಮುಖರಿಂದ ಉಚಿತ ಸಮವಸ್ತ್ರ ವಿತರಣೆ |
![]() |
| ಗ್ರಾಮದ ಪ್ರಮುಖರು ಮತ್ತು ಪೋಷಕರು ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಿದ್ದರು. |
---ಸಚಿನ್ ಕುಮಾರ ಬಿ.ಹಿರೇಮಠ








No comments:
Post a Comment