ನಮ್ಮ ಕೊಡಚಿ ಶಾಲೆಗ ಇರುವುದು ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ. ಗುಲಬರ್ಗಾದಿಂದ ಕೊಡಚಿ ದಕ್ಷಿಣಕ್ಕೆ 63ಕಿ.ಮಿ ಇದೆ. ಗುಲಬರ್ಗಾದಿಂದ ಸುರಪುರಕ್ಕೆ ಹೋಗುವ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿ ಚಿಕ್ಕ ಮುದಬಾಳ ಕ್ರಾಸ್(ಮುದಬಾಳ[ಕೆ]) ಎಂಬಲ್ಲಿ ಇಳಿದು ಬಲಕ್ಕೆ 2.5ಕಿ.ಮಿ ಆಟೋಗಳ ಮೂಲಕ ನಮ್ಮ ಕೊಡಚಿ ಶಾಲೆ ತಲುಪಬಹುದು.[ಗುಲಬರ್ಗಾ-ಚಿಕ್ಕಮುದಬಾಳ=68ರೂ, ಜೇವರ್ಗಿ-ಚಿಕ್ಕಮುದಬಾಳ=22ರೂ,]
ಅಲ್ಲದೇ ಜೇವರ್ಗಿಯಿಂದ ನೇರವಾಗಿ ಕೊಡಚಿಗೆ ಪ್ರತಿದಿನ ಬೆಳಿಗ್ಗೆ ಜೇವರ್ಗಿ-ಕೆಂಭಾವಿ ಬಸ್ ಮೂಕಲವೂ ಬರಬಹುದು.[ದರ:26ರೂ]
ಅಲ್ಲದೇ ಜೇವರ್ಗಿಯಿಂದ ನೇರವಾಗಿ ಕೊಡಚಿಗೆ ಪ್ರತಿದಿನ ಬೆಳಿಗ್ಗೆ ಜೇವರ್ಗಿ-ಕೆಂಭಾವಿ ಬಸ್ ಮೂಕಲವೂ ಬರಬಹುದು.[ದರ:26ರೂ]