Tuesday, 16 April 2013

ಗೋಡೆ ಮುತ್ತುಗಳು...

ಶಾಲಾ ಗೋಡೆಯ ಮೇಲೆ ಇರುವ ನುಡಿಮುತ್ತುಗಳು, ಹಿತೋಕ್ತಿಗಳು, ಮಹಾನುಭಾವರ ಸಂದೇಶಗಳು ವಿದ್ಯಾರ್ಥಿಗಳ ನೈತಿಕ ಹಾಗೂ ಮೌಲ್ವಿಕ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗುತ್ತವೆ. ಅಂತಹ ಹಲವಾರು ನುಡಿಮುತ್ತುಗಳನ್ನು ನಮ್ಮ ಶಾಲಾ ಗೋಡೆಯ ಮೇಲೆ ಇಂಗ್ಲಿಷ್ ಶಿಕ್ಷಕರಾದ ಕು.ಮಂಜುನಾಥ ಎಸ್.ಜೆ ಅವರು ಸ್ವತಃ ಬರೆದು ಶಾಲಾ ಗೋಡೆಯನ್ನು ಸಿಂಗರಿಸಿದರು. ಅದಕ್ಕೆ ಸಾಕ್ಷಿಯಾಗಿ ಈ ಫೋಟೋಗಳು..









No comments:

Post a Comment