ಇದು ನಮ್ಮ ಶಾಲಾ ಮ್ಯಾಗ್ ಝೀನ್. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೇ ತಯಾರಿಸಿದ ಶಾಲಾ ಕೈ ಬರಹ ಪತ್ರಿಕೆ. ಹೆಸರು ' ಚಿಣ್ಣರ ಚಿತ್ತಾರ'
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹರಿಶ್ಚಂದ್ರ ನಾಯಕ್ ಇದರ ಪ್ರಧಾನ ಸಂಪಾದಕರು..
6ನೇ ತರಗತಿಯ ರೇಣುಕಾ ತಂದೆ ಮಾನಪ್ಪ ಬರೆದ ಚುಟುಕುಗಳು
7ನೇ ತರಗತಿಯ ಛಾಯಾ ತಂದೆ ಚಂದ್ರಶೇಖರ ರಚಿಸಿದ ವಿಜ್ಞಾನ ಬಂಧ
nimma prayatna chennagide...
ReplyDelete