Friday, 29 June 2012

ಪ್ರಯೋಗಗಳೆಂದರೆ .....ಮಜವೋ ಮಜ..

ಪಠ್ಯ ಕೇವಲ ಉಪನ್ಯಾಸದ ಹಾದಿಯಲ್ಲಿ ಸಾಗಿದರೆ ಅದು ಹೂವಿನಂಥ ಮಕ್ಕಳ ಮನಸ್ಸಿಗೆ ತಲುಪುವುದು ಕಷ್ಟ ಸಾಧ್ಯ. ಅದಕ್ಕೆಂದೇ ಶಿಕ್ಷಕರಾದ ನಾವು ಹೊಸ ಹೊಸ ಪ್ರಯೋಗಗಳನ್ನು ಬೋಧನೆಯಲ್ಲಿ ಕೈಗೊಳ್ಳಬೇಕು.. 7ನೇ ತರಗತಿಯ ಮಕ್ಕಳಿಗೆ ಜೀವಕೋಶದ ಪರಿಕಲ್ಪನೆ ಮೂಡಿಸುದಕ್ಕಾಗಿ ಹರಸಾಹಸ ಪಡಲೇಬೇಕಾಯಿತು.ಅಲ್ಲದೆ 5ನೇ ತರಗತಿಗೆ ಹೊಸ ಪಠ್ಯ ಬಂದಿರುವುದರಿಂದ ದ್ರವ್ಯದ ಲಕ್ಷಣಗಳನ್ನು ತಿಳಿಸಲು ಕೆಲವು ಪ್ರಯೋಗಗಳ ಮೊರೆ ಹೋಗಬೇಕಾಯಿತು.. ಆ ಸುಂದರ ಕ್ಷಣಗಳಿಗೆ ಸಾಕ್ಷಿಯೆಂಬಂತೆ ಈ ಫೋಟೋಗಳು..

ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ ಎಂಬ ಪ್ರಯೋಗ

ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ ಎಂಬ ಪ್ರಯೋಗ
ಶೀರ್ಷಿಕೆ ಸೇರಿಸಿ








No comments:

Post a Comment