Saturday, 20 August 2011

ಮರ ನೆಟ್ಟ ಪುಟ್ಟರು.

ಗುವಿಗೊಂದು ಮರ ಶಾಲೆಗೊಂದು ವನ ಎಂಬ ವಿಶಿಷ್ಠ ಪರಿಸರ ಸ್ನೆಹಿ ಕಾರ್ಯಕ್ರಮ ಇಷ್ಟು ಪ್ರಭಾವಿಯಾಗುತ್ತದೆಯೆಂಬ ನಂಬಿಕೆ ನಮಗ್ಯಾರಿಗೂ ಇರಲಿಲ್ಲ.. ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯಂದು ಕೆಲವು ಸಸಿಗಳನ್ನು ನೆಟ್ಟು ಸುಮ್ಮನಾಗಿದ್ದ ನಮಗೆ ನಮ್ಮ 6ನೇ ತರಗತಿಯ ವಿದ್ಯಾರ್ಥಿಗಳು ತಾವೇ ಕೆಲವು ಸಸಿಗಳನ್ನು ತಂದು ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಟ್ಟು ಖುಷಿಪಟ್ಟರು..



---ಸಚಿನ್ ಕಮಾರ ಬಿ.ಹಿರೇಮಠ

No comments:

Post a Comment