Wednesday, 20 April 2011

ಮಕ್ಕಳಿಗೊಂದು ಶಾಲಾ ಮ್ಯಾಗ್ ಝೀನ್ ; ಚಿಣ್ಣರ ಚಿತ್ತಾರ

ಇದು ನಮ್ಮ ಶಾಲಾ ಮ್ಯಾಗ್ ಝೀನ್. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೇ ತಯಾರಿಸಿದ ಶಾಲಾ ಕೈ ಬರಹ ಪತ್ರಿಕೆ. ಹೆಸರು  ' ಚಿಣ್ಣರ ಚಿತ್ತಾರ'

                                   ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹರಿಶ್ಚಂದ್ರ ನಾಯಕ್ ಇದರ ಪ್ರಧಾನ ಸಂಪಾದಕರು..
  
6ನೇ ತರಗತಿಯ ರೇಣುಕಾ ತಂದೆ ಮಾನಪ್ಪ ಬರೆದ ಚುಟುಕುಗಳು

  7ನೇ ತರಗತಿಯ ಛಾಯಾ ತಂದೆ ಚಂದ್ರಶೇಖರ ರಚಿಸಿದ ವಿಜ್ಞಾನ ಬಂಧ

Sunday, 17 April 2011

ಶಾಲಾ ಕಟ್ಟಡ..

2009-10 ನೇ ಸಾಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಶಾಲಾ ಕೋಣೆ. 

ಬಿಸಿಯೂಟ ಕೋಣೆ..
ಬಣ್ಣ ಬಳಿದುಕೊಂಡ ತರಗತಿ ಕೋಣೆ

ಯೋಗ, ಧ್ಯಾನ ಪ್ರಾಣಾಯಾಮ...









5, 6 ಮತ್ತು 7 ನೇ ತರಗತಿಯ ಮಕ್ಕಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯುಆಮ ತರಬೇತಿಯು ದಿ.24-02-2011 ರಂದು ಸ.ಹಿ.ಪ್ರಾ.ಶಾಲೆ ಕೊಡಚಿಯಲ್ಲಿ ನಡೆಯಿತು.ಮಕ್ಕಳು ಸಾಕಷ್ಟು ಉತ್ಸಾಹದಿಂದ ಪಾಲ್ಗೊಂಡರು. ನಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದಿದ್ದರೂ ಶ್ರೀ ಗೋಣೆಪ್ಪ. ಜಿ ಅವರು ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರು.